![YUVA In Theatres | Book You Tickets | Hombale Films YUVA In Theatres | Book You Tickets | Hombale Films](https://i.ytimg.com/vi/K8rUT_akDv4/maxresdefault.jpg)
Hombale films,hombale films channel,hombale,hombale films kannada,kfg chapter 2,hombale films kgf 2,kgf 2,yuva rajkumar,yuva official trailer,hombale films yuva trailer,yuva rajkumar hombale films,yuva rajkumar new movie,santhosh ananddram,santhosh ananddram hombale films,vijay kiragandur,yuva rajkumar movie,santhosh ananddram director,yuva,Ajneesh B Lokanath,Ajaneesh Loknath Hombale films,yuva hombale films,yuva trailer,yuva movie official trailer
Presenting the official Trailer of #Yuva, grand release on this 𝐌𝐚𝐫𝐜𝐡 𝟐𝟗𝐭𝐡
Cast: Yuva Rajkumar, Sapthami Gowda, Achyuth Kumar, Sudharani, Kishore
Banner: Hombale Films
Producer : Vijay Kiragandur
Director: Santhosh Ananddram
DOP: Shreesha Kuduvalli
Editor: Ashik kusugolli
Music: B.Ajaneesh Loknath
Music On Anand Audio
Achyuth Kumar, Sudharani, Kishore
Production Design: Vishwas Kashyap
Poster designer: Prashanth Studio
Costume Designer: Bharath Sagar
Executive producer: Yogi G Raj
Trailer Edit: Ujwal Chandra
Manager: KS Champakadhaama Babu, Kumar S, Manohara
Direction Team: Arun Ram, Goutham Karanth, Sagar YA, Sunil Bharadwaj S, Likith.S, Akshay Lokesh
Makeup: Gangaraju
Digital Media & Marketing Partner: Silly Monks
Digital Media PR & Marketing: Prasad Bhimanadham
For More Updates:
YouTube:
Facebook:
Twitter:
Instagram:
In Association with Divo:
FB :
Twitter :
Insta :
#YuvaOnMarch29th #YuvaRajKumar #SapthamiGowda #SanthoshAnanddram #VijayKiragandur #HombaleFilms #Ajneeshloknath
#YUVA #Theatres #Book #Tickets #Hombale #Films
Jai Appu Boss 👑🙏🏻
Santosh anand ram sir direction antu sprrrrr❤❤❤❤❤
More than this, people will get a great opportunity to see more good movies with very beautiful stories. I wish you all the best for these movies.👌👌⭐⭐⭐🔥🔥🔥🌹🌹🌹✨️✨️✨️🌷🌷🌷🪷🪷🪷
❤❤❤❤❤
ಯುವ ಸಿನಿಮಾ ತುಂಬಾ ಚೆನ್ನಾಗಿದೆ, ಯುವರಾಜ್ ಅವರ Acting n Fights ಗುಡ್ ಚೊಚ್ಚಲ ಸಿನಿಮಾ All the very best to ನಮ್ ದೊಡ್ಮನೆ ಪವರ್ ಜೂನಿಯರ್ ಗೆ,🔥🔥🙏✌️
ಒಟ್ಟಾರೇ ಸಿನಿಮಾದಲ್ಲಿ ಯುವ ತಂದೆಯು ಪಾತ್ರದಲ್ಲಿ ನಮ್ ಅಚ್ಯುತ್ರಾವ್ ಸರ್ ಅವರ ನಟನೆ ಎಂದಿನಂತೇ ಗಾಂಭೀರ್ಯ ನಟನೆ ಹಾಗೂ ಸಿನಿಮಾದ Intermission ನಂತರದ ನಟನೆ ನಿಜವಾಗಿ ಮನೋಜ್ಙವಾಗಿದೆ.👌🙏
ಸುಧರಾಣಿ ಮೇಡಂ ಹಾಗೂ ಅವರ ಮಗಳ ಪಾತ್ರಧಾರಿ ಇಬ್ಬರೂ ಪಾತ್ರಕ್ಕೆ Justice ಕೊಟ್ಟಿದ್ದಾರೆ. 👌👌✌️
College Principal Sir ಪುಟ್ ಗೌರೀ serial Daddy Acting ಮಾತ್ರ ಬೆಂಕಿ ಗುರೂ fire🔥🔥🔥
Yuva sir ಗೆ ಕೆಲವೊಂದು ಸೂಕ್ಷ್ಮಗಳನ್ನ ಇಚ್ಚೆ ಪಡ್ತೇನೇ.
ನಾವ್ ಹುಟ್ಟಿದಾಗಿಂದನೂ ನಮ್ಮ ಅಣ್ಣಾವ್ರು ನಟ ಸಾರ್ವಭೌಮ ಡಾ ರಾಜ್ ಕುಮಾರ್, ಅಪ್ಪು ಬಾಸ್ ನ ನೋಡಿ ಬೆಳೆದಂತ ಮಕ್ಕಳು.
ಅವರ ಬಹುತೇಕ ಸಿನಿಮಾಗಳು ನಿಜವಾಗಿ ನಮ್ಮಂತ ನೂರಾರು ಯವಜನರಿಗೆ ಸ್ಪೂರ್ತಿಯಾಗಿದೆ. ಉದಾ: ಬಂಗಾರದ ಮನುಷ್ಯ ಬಬ್ರುವಾಹನ, ಜೀವನ ಚೈತ್ರ, ಶಬ್ದವೇಧಿ, ಹಾಗೂ ಸಾವಿರಾರು ಪದಗಳಿಗೆ ಸ್ವರ ಕೊಟ್ಟ ಅಪ್ಪಾಜಿಯವರು & ಅಪ್ಪು ಸರ್ ದು ಜಾಕಿ, ಮಿಲನ, ರಾಜ್ಕುಮಾರ್ ಸಿನೆಮಾಗಳು Family ಎಲ್ಲಾ ಒಟ್ಟಿಗೆ ಕೂತು ನೋಡುವಂತಹ ಸಿನಿಮಾಗಳು.
ಯುವರಾಜ್ ಜೀ ನೀವು ಕಥೆಗಳನ್ನು ಸೆಲೆಕ್ಟ್ ಮಾಡುವಾಗ ಆದಷ್ಟು, Smoking🚬🚭🚬🚭🚬🚭🚬🚭 & Drinking 🍻🍷🍻🍷🍻 ನ Encourage ಮಾಡ್ಲೇಬೇಡಿ 🔞🔞🔞
ಯಾಕೆಂದರೆ ನಿನ್ನೇ ನಿನಿಮಾದಲ್ಲಿ ತಂಬಾ ಕುತೂಹಲ ಇಟ್ಕೊಂಡ್ ಬಂದ ಪ್ಯಾಮಿಲಿ, ಆಡಿಯನ್ಸ್ ಮಧ್ಯದಲ್ಲೇ ಎದ್ದು ಹೊಗ್ತಿದ್ದಿದ್ ಗಮನಕ್ಕೆ ಬಂತು.
ನೀವು ದೊಡ್ಮನೆ ಕುಡಿ, ನಟನೆ ಅನ್ನೋದು ನಿಮಗೆ ರಕ್ತದಲ್ಲೇ ಇದೆ. ಹಾಗಾಗಿ ಇನ್ನಮುಂದೆ. ನಿರ್ದೇಶಕ ಆನಂದ್ ರಾಮ್ ಅವರ ಕಥೆಗಳನ್ನು ಪರಾಮರ್ಶಿಸಿ ಆಯ್ಕೆ ನಿಮ್ಮದು.
ವಿಜಯ್ ಕಿರಂಗದೂರ್ ಅವರು ಸಿನಿಮಾಗೆ ಮನಪೂರ್ತಿ ಸಪೋರ್ಟ್ ಮಾಡಿದ್ದಾರೆ.
ನಿರ್ದೇಶಕ ಬಿಟ್ಟು ಬೇರೆಲ್ಲ Team work ಮ್ಯುಸಿಕ್ ಮಾಸ್ಟರ್ ಅಜನೀಶ್ ಲೋಕನಾಥ್ ಹಾಗೂ ಸ್ವರ ಮಂದಾರ ಸಂಜಿತ್ ಹೆಗಡೆ ಕಾಂಬಿನೇಷನ್ ಹಿಟ್ ಆಗಿದೆ.
ಒಟ್ಟಾರೆ ಸಿನಿಮಾ ಗೆದ್ದಿದೆ.
ಜೈ ಅಣ್ಣಾವ್ರು ಜೈ ನಗುವಂತ, ಹೃದಯದ ಶ್ರೀಮಂತ ಅಪ್ಪು ಸರ್❤❤❤ ಜೈ ಶ್ರೀ ರಾಮ್ ಜೈ ಹನುಮಾನ್ 🕉️🙏🚩
ನಿರ್ದೇಶಕ ಆನಂದ್ ರಾಮ್ ಅವರು ನಮ್ ಅಪ್ಪು ಬಾಸ್ ಜೊತೆ ಬಹು ಸಿನಿಮಾ ಮಾಡಿ ಕೂಡ ಯುವಾ ದಲ್ಲಿ ಅಪ್ಪು ಸರ್ ನ ಕಮ್ಮಿ ತೋರ್ಸಿದ್ದೀರ. ಬೇಸರದ ಸಂಗತಿ.
ಗೆದ್ದಾಯ್ತ್ ಬಿಡು ಗುರು ನೀನು❤❤❤❤❤❤ POWER STAR APPU ALWAYS ❤